Telegram Join My Telegram WhatsApp Join My WhatsApp

About Us

AgriFitLive: ಕೃಷಿ, ಆರೋಗ್ಯ ಮತ್ತು ಉದ್ಯೋಗ ಮಾಹಿತಿಯ ಕಣಜ
“ನಮಸ್ಕಾರ! AgriFitLive.com ಮೂಲಕ ನಾವು ಆಧುನಿಕ ಕೃಷಿ ವಿಧಾನಗಳು, ಸದೃಢ ಆರೋಗ್ಯಕ್ಕಾಗಿ ಫಿಟ್ನೆಸ್ ಟಿಪ್ಸ್, ಕ್ಷಣ ಕ್ಷಣದ ನೇರ ಸುದ್ದಿಗಳು ಮತ್ತು ಹೊಸ ಸರ್ಕಾರಿ ಉದ್ಯೋಗಗಳ (Govt Jobs),private jobs ,low budget business, ಮಾಹಿತಿಯನ್ನು ನಿಖರವಾಗಿ ನೀಡುತ್ತೇವೆ. ರೈತರು ಮತ್ತು ಯುವಜನತೆಗೆ ಉಪಯುಕ್ತ ಮಾಹಿತಿ ತಲುಪಿಸುವುದೇ ನಮ್ಮ ಗುರಿ.

* ನಂಬಿಕೆ: “ನಾವು ಕೇವಲ ಅಧಿಕೃತ ಮೂಲಗಳಿಂದ ಬಂದ ಸರ್ಕಾರಿ ಕೆಲಸದ ಮಾಹಿತಿಯನ್ನು ಮಾತ್ರ ಹಂಚಿಕೊಳ್ಳುತ್ತೇವೆ.”
* ಕೃಷಿ ಮಾಹಿತಿ: ಆಧುನಿಕ ಬೇಸಾಯ ಮತ್ತು ಸಾವಯವ ಕೃಷಿ ಕ್ರಮಗಳು.
* ಫಿಟ್ನೆಸ್: ಆರೋಗ್ಯಕರ ಜೀವನಶೈಲಿ ಮತ್ತು ವ್ಯಾಯಾಮದ ಸಲಹೆಗಳು.
* ಲೈವ್ ಸುದ್ದಿಗಳು: ರಾಜ್ಯ ಮತ್ತು ದೇಶದ ಪ್ರಮುಖ ವಿದ್ಯಮಾನಗಳು.
* ಉದ್ಯೋಗ ಮಾಹಿತಿ: ಪ್ರತಿದಿನದ ಸರ್ಕಾರಿ ಮತ್ತು ಖಾಸಗಿ ಉದ್ಯೋಗಗಳ ನೇಮಕಾತಿ ಅಪ್‌ಡೇಟ್ಸ್.